ಪ್ರೀತಿ ಮಾಯೇ ಹುಶಾರು ಅಂತಾ ದೊಡ್ಡವರು ಹೇಳಿದ ಮಾತು ಸುಲ್ಲಲ್ಲ. ಪ್ರೀತಿ ಅಷ್ಟು ಸುಲಬವಾಗಿ ಯಾರಿಗು ಸಿಗಲ್ಲ ಸಿಕ್ಕರು ಸ್ವಲ್ಪದಿನ ಮಾತ್ರ ಎಂಬುದು ಅಷ್ಟೆ ಸತ್ಯ, ಅದು ನನ್ನ ಪಾಲೀಗೆ ಒಂದಲ್ಲಾ ಎರಡು ಬಾರಿ ಆಗಿಹೋದ ಕಹಿ ಘಟನೆ, ಪ್ರೀತಿ ಯಾವತ್ತು ನನಗೆ ದಕ್ಕಲಿಲ್ಲ, ನಾನು ಪ್ರೀತಿ ಮಾಡಿದ್ದೆ ತಪ್ಪಾ,
ಮೊದಲೆ ಪ್ರೀತಿಯ ಭಲೇಗೆ ಬಿದ್ದು ಸತ್ತಿದ್ದ ನನಗೆ ಎಲ್ಲವನ್ನು ಮರೆತು ಆರಾಮವಾಗಿದ್ದೆ. ನನ್ನ ಗೇಳೆಯರ ಜೊತೆ ಆಟವಾಡಿತ್ತಾ ನನ್ನ ಕೆಲಸ ಆಯಿತು ನನ್ನ ಮನೆಯಾಯಿತು ಅಂತ ಆರಾಮಾಗಿದ್ದೆ, ಮೊದಲೆ ಮನೆಯಲ್ಲಿ ಆಗಿರುವ ನೋವಿನಿಂದ ಮನೆ ಬಿಟ್ಟು ದುರದ ಊರು ಪುತ್ತುರಿನಲ್ಲಿ ನೆಮ್ಮದಿಯಾಗಿ ಇದ್ದೆ. ನೊಂದು ಬಂದು ಬೆಂಡಾಗಿರು ಈ ಮನಸ್ಸಿಗೆ ಪ್ರೀತಿ ತೊರೊರು ಯಾರು ಇರಲ್ಲಿ ಅನ್ನೋ ನೋವು, ಚಿಕ್ಕಂದಿನಿಂದಲೆ ಅಪ್ಪ-ಅಮ್ಮನ ಪ್ರೀತಿ ಯಿಲ್ಲದೆ ಬೆಳೆದು ದೊಡ್ಡವನಾದೆ, ಇಂತಹಾ ಪರಿಸ್ಥಿತಿ ಆ ದೇವರು ಅನ್ನೋನು ಇದ್ದರೆ ಯಾರಿಗು ಕೊಡಬೆಡಾ ಅಂತಾ ಈಗಲು ಕೇಳೊದು ಇಷ್ಟೆ. ಯಾವತ್ತಾದರು ನಾನು ಒಬ್ಬನೆ ಅನ್ನೊದು ನನಗೆ ಚಿಕ್ಕಂದಿನಿಂದಲೆ ಅನಿಭವಕ್ಕೆ ಬಂದಿತ್ತು, ಆ ನೊವನ್ನು ಉನ್ನುತ್ತಾ ಬಂದಿದ್ದೆನೆ, ಇಂದಿಗೂ ಆ ನೋವು ನನ್ನನ್ನ ಸಾಯಿಸ್ತಾಯಿದೆ ಏನ ಮಾಡೊದು ನನ್ ಹಣೆಬರಹ, ಯಾರಿಗು ಹೇಳೊಕೆ ಆಗದಿರೊ ಸತ್ಯಗಲು ನನ್ನ ಹೃದಯದಲ್ಲಿ ತುಂಬಿ ಹೊಗಿವೆ, ಮನಸ್ಸು ಕೆದಕಿದಷ್ಟು ಬರಿ ದು:ಖದ ಗುಡಾಗಿದೆ ಅಂದ್ರೆ ನಂಬಲಿಕ್ಕೆಯಿಲ್ಲ ನಿವು. ಆದರು ನನಗೆ ತಿಳಿಯದೆ ಆ ಕುರುಡು ಪ್ರೀತಿಯ ಬಲಗೆ ಬಿದ್ದೆ.
ನನ್ನ ಮತ್ತೆ ಆ ಕೆಟ್ಟ ಪ್ರೀತಿಗೆ ಮತ್ತೆ ಕರೇದೋಳು ನನ್ನ ಅಮ್ಮು ಅವಳು ಅಂದು ಜೂಲೈ14 ನನಗೆ ಗೊತ್ತಿಲ್ಲದೆ ಅವಳು ನನ್ನನ್ನ ಪ್ರೀತಿ ಮಾಡತಾಯಿದ್ದಳು ಅದು ನನಗೆ ಗೊತ್ತಿತ್ತು. ಆದರೂ ಒಂದು ಬಾರಿ ಪ್ರೀತಿಯಿಂದ ಮೋಸಹೋಗಿ ನೊಂದ ಮನಸ್ಸಿಗೆ ಈ ಪ್ರೀತಿ ಬೆಡವೇ ಬೆಡ ಅನಿಸಿತ್ತು. ಆದರು ಎನೋ ಗೊತ್ತಿಲ್ಲ ಅವಳ ತುಂಟತನ ಅವಳ ನನ್ನವಟ್ಟಿಗೆ ಸಲುಗೆ ಇಂದ ಇದ್ದದ್ದು ನನಗೆ ಸರಿಯಾಗಲಿಲ್ಲ ಎಷ್ಟು ದೂರಾ ಮಾಡಿದರು ಅಷ್ಟೆ ಹತ್ತಿರಾ ಆಗುತ್ತಿದ್ದಳು. ಕೊನೆಗೆ ಒಂದು ದಿನಾ ರಾತ್ರಿ ಮನೆಗೆ ಹೊಗುವುದು ಲೇಟಾಯಿತು ಅಂದು ಮನಗೆ ಬಿಟ್ಟು ಬರಲು ಬೈಕಿನಲ್ಲಿ ಹೋದ ನನಗೆ ಅಚ್ಚರಿ ಕಾದಿತ್ತು,ಎನೂ ಮಾತಾಡತಿರಲ್ಲಿ ಸ್ವಲ್ಪ ದೂರ ಹೊದಮೇಲೆ ಅವಲು ನನ್ನ ಕೇಳಿದಳು “ನೀನು ಯಾಕೆ ನನ್ನ ಜಾತಿಯವನಾಗ ಬಾರದಿತ್ತು ಅಂತಾ” ...! ಚೇ.....ಯಾಕೆ ಜನಾ ಜಾತಿ ಅಂತಾ ಸಾಯಿತಾರೆ ಅನ್ನಿಸಿದ್ದು ನನಗೆ ಬೇರೆ ಯಾವುದೆ ಮನಸ್ಸಿನಲ್ಲಿ ಬರಲ್ಲಿಲ್ಲ. ಅಷ್ಟ ನಾನು ಅವಳಿಗೆ ಹೇಳಿದ ಮಾತು. ಅವಳು ಸುಮ್ಮನಾದಳು. ಸ್ವಲ್ಪ ದೂರ ಹೊದಮೇಲೆ ಅವಳೆ ನಿನು ತುಂಬಾ ಇಷ್ಟಾ ಆಗಿದಿಯಾ ಆದರೆ ನನ್ನ ನಿನ್ನ ಜಾತಿ ಬೇರೆ ಬೇರೆ ಮನೆಯಲ್ಲಿ ಒಪ್ಪೊದಿಲ್ಲ ಅಂದಳು, ನನಗೆ ಮತ್ತೆ ನೆನಪಾದ್ದು ಪ್ರೀತಿ ನನಗೆ ಯಾವಾಗಲು ಪರಿಕ್ಷೆ ಮಾಡುತ್ತಾ ಇರುತ್ತದೆ ಅನ್ನಕೊಂಡು ಸುಮ್ಮನಾದೆ, ಕೊನೆಗು ಹೇಳಿಯೇ ಬಿಟ್ಟಳು ಆ ಮೂರು ಬಿಟ್ಟ ಮುರಕ್ಷರ, ಐ ಲವ್ ಯು ಅಂತಾ....!ಎಲ್ಲೊ ಒಂದು ಕಡೆ ಪ್ರೀತಿಯಿಂದ ದೂರ ಯಿದ್ದ ನನಗೆ ಮತ್ತೆ ಆ ಸುಳಯಲ್ಲಿ ಸಿಲುಕುವ ಹಾಗೇ ಬಾಸವಾಯಿತು ಕಣ್ಣಲ್ಲಿ ನಿರು ತುಂಬಿತ್ತು, ಕೊನೆಗು ಮನೆ ಬಂತು ಇನ್ನೇನೂ ಬೈಕ್ ನಿಲ್ಲಿಸಲು ಬ್ರೇಕ್ ಹಾಕಿದೆ ಹಿಂದಿನಿಂದ ಬಂದ ಸ್ವರ ಕೇಳಿ ಏನು ಮಾಡಬೇಕು ಅಂತಾ ಗೊತ್ತಾಗಲಿಲ್ಲ ಮನೆಹತ್ತಿರಾ ನಿಲ್ಲಿಸಬೇಡಾ ಮುಂದೆ ಹೋಗು ಮಾತಾಡಬೆಕು ಅಂದಳು, ಎನು ಮಾಡಬೆಕು ಅನ್ನದೆ ಮುಂದೆ ಸಾಗಿದೆ, ಆಗ ತುಂಬಾನೆ ಕಸಿವಿಸಿ ಆಯಿತು ಮನಸ್ಸು, ನನ್ನ ಮನಸ್ಸು ವಂದು ಸಲಾ ಎಲ್ಲೋ ಹೋಗಿಬಿಟ್ಟಿತ್ತು ಎಷ್ಟು ಕರೆದರು ಬಾರದ ಮನಸ್ಸು ಆದಾಗಲೆ ಪ್ರೀತಿಗೆ ಶರಣಾಗುತ್ತಿತ್ತು ಎಷ್ಟು ಮನಸ್ಸು ಗಟ್ಟಿ ಮಾಡಿದರು ಕೇಳದ ಹುಚ್ಚು ಮನಸ್ಸು ಪ್ರೀತಿಗೆ ಶರಣಾಗಿ ಬಿಟ್ಟಿತ್ತು. ಆದರು ಗಟ್ಟಿ ಮನಸ್ಸಿನಿಂದ ನೋಡೋನಾ ಅಂದೆ, ಅಲ್ಲಿಗೆ ಅವಳನ್ನು ಮನೆಗೆ ಬಿಟ್ಟು ಬಂದೆ. ಅಂದು ರಾತ್ರಿ ಆದ ಘಟಣೆ ಇಂದಿಗು ಮರೆತಿಲ್ಲ, ಅಂದಿನ ರಾತ್ರಿ ನಿದ್ದೆ ಮಾಡೊನಾ ಅಂದ್ರೆ ನಿದ್ದೆ ಬರತಿಲ್ಲ ನನ್ನ ಮನಸ್ಸು ನನಗೆ ಕಾನದೆ ಎಲ್ಲೋ ಹೊಗಿತ್ತು. ಬೇಳಿಗ್ಗೆ ಅಂದು ಅವಳನ್ನು ನೊಡಲು ಯಾಕೊ ಮುಜುಗುರ ಸಂಕೊಚ ನನ್ನ ಕಾಡತಾಯಿತ್ತು. ಅಂದು ಮತ್ತೆ ಬೈಕೇರಿ ಸುತ್ತಾಡೋನಾ ಅಂತಾ ಹೊರೆಟೆ ಅವಳು ನನ್ನ ಕರೆದು ಕೊಂಡು ಹೊದದ್ದು ಪೂತ್ತೂರಿನಿಂದ ಸರಿ ಸುಮಾರು 60ಕಿಮಿ ಇರು ಶಿರಾಡಿ ಘಾಟ್ ಗೆ ಹೊದೆ ಹೊದೆ ಸಕಲೇಸಪುರ ಹತ್ತಿರಾ ಬಂದೆವು ಆಗ ಯಾಕೊ ಕೋಪ ಬಂತು ಇನ್ನು ಎಲ್ಲಿಗೆ ಬರಿ ಸುತ್ತಾಡೊದೆ ಆಯಿತು ಕೆಲಸಾ ಯಿಲ್ಲ ಎನು ಇಲ್ಲ ಅಂತಾ ಗದರಿಸಿದೆ, ಅವಳು ಉತ್ತರಿಸಲಿಲ್ಲ. ಅದರಲ್ಲಿ ಮಳೆ ಬೇರೆ ಜೋರಾಗಿತ್ತು ಸುಮ್ಮನೆ ವರಗಿ ಹಿಂದೆ ಕೂತಿದ್ದಳು. ತಿರುಗಿ ಬಂದೆವು. ಅಂದು ಅವಳು ನನಗೆ ಎನು ಹೇಳಲು ಕರೆದುಕೊಂಡು ಬಂದಿಳು ಅನ್ನೋದು ಮನಸ್ಸಿಗೆ ಬಂತು, ನನಗು ಎನೋ ಹೇಳ ಬೇಕು ಅಂತಾ ಅನಿಸ್ತಾಯಿತ್ತು, ಎನೋ ಗೊತ್ತಿಲ್ಲಾ ಅವಳ ಪ್ರಿತೀಗೆ ಶರಣಾಗಿ ಬಿಟ್ಟಿದ್ದೆ, ಇಬ್ಬರು ಪರಸ್ಪರ ಪ್ರೀತಿಯನ್ನ ಹೇಳಿಕೊಂಡೆವು, ಅಲ್ಲಿಗೆ ನನ್ನ ಹೊಸ ಜೀವನವೆ ಶುರು ಆಗಿತ್ತು, ಯಾರ ಹಂಗಿಲ್ಲದೆ ಪ್ರಣಯ ಪಕ್ಷಿಯಂತೆ ಹಾರಾಡತಾಇದ್ದೆವು, ಸುಮಾರು ತಿಂಗಳು ಆಟ, ಊಟ, ಪ್ರೀತಿಯಲ್ಲಿ ತೇಲಾಡುತ್ತಾಯಿದ್ದೆವು. ಅದು ಅಕ್ಟೊಬರ್ ತಿಂಗಳು ರಂಜಾನ ದಿ ಎನೋ ಗೊತ್ತಿಲ್ಲ ಯಾಕೋ ಅವಳನ್ನು ನೋಡಿ ಕೋಂಚ ದಂಗ ಆದೆ ಅವಳನ್ನು ಕೇಳಿಯೆ ಅವಳ ಕೆನ್ನೆಗೆ ಮುತ್ತು ನಿಡಲು ಅನುಮತಿ ಪಡೆದೆ, ಅದೇನು ಆಯಿತು ಗೊತ್ತಿಲ್ಲ, ಕಾಮ ನಮ್ಮಿಬ್ಬರನ್ನ ಆವರಿಸಿತ್ತು ಯಾವುದೆ ಬಯವಿಲ್ಲದೆ ಕಾಮಕ್ಕೆ ಶರಣಾದೆವು. ಚೇ ತಪ್ಪು ಮಾಡಿದೆವು ಅಂತಾ ಇಬ್ಬರು ಆತ್ತದ್ದು ಊಂಟು, ಆದರೆ ನಮ್ಮ ಪ್ರೀತಿ ಘಾಢವಾಗಿತ್ತು ಮದುವೆ ಅಗುವ ಎಲ್ಲ ದೃಡ ನಿರ್ದಾರವು ಇತ್ತು. ಹೀಗೆ 6ತಿಂಗಳು ಪ್ರೀತಿಯ ದಿನಗಳು ಕಳೆದವು .......... ತುಂಬಾನೆ ಹತ್ತಿರಾ ಆಗಿಬಟ್ಟೆವು ಒಬ್ಬರನ್ನು ಬಿಟ್ಟು ಇರದಷ್ಟು ಪ್ರೀತಿ ನಮ್ಮಿಬ್ಬರಲ್ಲಿ ಬೆಳೆದಿತ್ತು. ಅವಳನ್ನು ಪ್ರೀತಿಯಿಂದ ಅಮ್ಮು ಅಂತಾ ಹೆಸರಿಟ್ಟೆ, ಅದು ಅವಳಿಗೂ ಇಷ್ಟಾ ಆಗಿತ್ತು, ಅವಳು ಸಹಾ ನನ್ನನ್ನಾ ಅಮ್ಮಿ ಅಂತಾನೆ ಕರಿತಾಯಿದ್ದಳು,ಹಿಗೆ ಸುಮಾರು ಆರು ತಿಂಗಳುಗಳು ಕಳೆದವು. ತುಂಬಾನೆ ಹತ್ತಿರಾ ಅದೇವು, ಅವರ ಮನೆಯವರು ಕೂಡಾ. ಮುಂದೆ ಅದ್ಯಾಕೊ ಅವಳು ತುಂಬಾನೇ ನನ್ನ ದೂರಾ ಇರಲಿಕ್ಕೆ ಹೇಳತಾಯಿದ್ದಳು, ಕೇಳಿದರೆ ನೀನು ತುಂಬಾ ಹಚ್ಚುಕೊಂಡುಬಿಡತಿಯಾ, ಅದಕ್ಕೆ ಮುಂದೆ ನಾನೆಲ್ಲಾದರು ಹೋದರೆ ನಿನಗೆ ಬಿಟ್ಟು ಇರಲಿಕ್ಕೆ ಆಗಲ್ಲ ಇಗಿಂದಲೆ ಟ್ರೈಮಾಡು ಅಂತಾ ಅದ್ಯಾಗೆ ಬೀಟ್ಟು ಇರೋದು ಅಂತಾ ನನಗೆ ಕೊನೆಗು ಗೊತ್ತಾಗಲಿಲ್ಲ, ಕ್ರಮೇಣ ಹೀಗೆ ತಿಂಗಳಗಳು ಕಳೆದವು ಮುಂದೆ ಅದ್ಯಾವ ಕಣ್ಣು ನಮ್ಮ ಮೇಲೆ ಬಿತ್ತು ಗೊತ್ತಾಗಲಿಲ್ಲ ಅಲ್ಲಿಂದ ಬರಿ ಜಗಳ, ಕೋಪ ಸಣ್ಣ ವಿಷಯಕ್ಕೆ ಜಗಳ ಶುರು ಆಯಿತು. (ವಂದು ವಿಷಯ ಇಲ್ಲಿ ಅವಳು ಸಹಾ ಪ್ರಿತಿಯಲ್ಲಿ ಮೊಸ ಹೋಗಿದ್ದವಳು ಅವಳದ್ದು ನಾಲ್ಕೂ ವರ್ಷದ ಪ್ರಿತಿ ಅವರಿಬ್ಬರಲ್ಲಿ ಯಾಕೆ ಜಗಳ ಆಗಿತ್ತು ಅಂತಾ ಅವಳೆ ನನ್ನಲ್ಲಿ ಹೇಳಿರಿರಲಿಲ್ಲ ನಾನು ಅದ್ಯಾವುದನ್ನು ಅವಳಿಗೆ ಕೇಳಿರಲಿಲ್ಲ ಅವಳ ಮೊದಲ ಪ್ರೀತಿ ಬಗ್ಗೆ ನಾನು ಯಾವತ್ತು ಅವಳ ಹತ್ತಿರಾಜಗಳ ಮಾಡಿಲ್ಲ ಅದು ಅವಳಿಗು ಗೊತ್ತು.) ನಾನ್ಯಾವತ್ತು ಅವಳಿಂದ ಆ ತರಹದ ಪ್ರೀತಿ ಬಯಸಿದವನಲ್ಲ ಆದರು ವಿಧಿ ಅನ್ನೋದು ನಮ್ಮಿಬ್ಬರನ್ನ ತುಂಬಾನೆ ಸತಾಯಿಸುತ್ತಾ ಬಂತು. ಆದರು ಸಹಿಸುತ್ತಾ ಬಂದೆ, ಇತ್ತಿಚಿನ ದೀನಗಳಲ್ಲಿ ವಿಪರಿತನೇ ಜಗಳ, ಇಬ್ಬರು ವಾರಗಟ್ಟಲೆ ಮಾತು ಬಿಟ್ಟು ಒಳಗೊಳಗೆ ಕೊರಗುತ್ತಾಯಿದ್ದೆವು. ಆ ಜಗಳ ಬರಿ ನಾನೆ ಮಾಡತಯಿದ್ದೆ ಅಂತಾ ಅವಳು ಹೇಳ ಬಹುದು. ಅವಳು ಮಾಡತಾಯಿರೊದು ನನಗೆ ಇಷ್ಟಾ ಆಗತಾಯಿರಲಿಲ್ಲ. ನನ್ನ ತುಂಬಾನೇ ದೂರಾ ಮಾಡತಾಯಿದ್ದಳು ಕೇಳಿದರೆ ನಿನು ಸ್ವಲ್ಪ ದೀನ ದೂರಾ ಇರೋಕೆ ಟ್ರೈ ಮಾಡು ಅಂತಾಯಿದ್ದಳು ಅದೇಗೆ ಇರೋದು ಅಂತಾ ನನಗೆ ಆಗತಿರಲಿಲ್ಲ ದೆ ನನಗೆ ಅವಳಿಗೆ ಜಗಳ ಅಗತಿರೊ ಮಾತು.ಅವಲು ಸ್ವಲ್ಪ ಲೇಟ ಆಗಿಬಂದರೆ ಸಹಿಸಕೊಳ್ಳೊಕೆ ಆಗತಿರಲಿಲ್ಲ, ನೀನ್ನಾ ನೋಡಬೆಕು ಅಂತಾ ಹೇಳಿದರೆ ಅವಳು ಮೊನ್ನೆತಾನೆ ಬೇಟಿಯಾಗಿದೆವೆ ಮತ್ತೆನಾ ? ಅಂತಾ ಹೇಲತಾಯಿದ್ದಳು ತುಂಬಾನೆ ಬೇಜಾರ ಆಗತಾಯಿತ್ತು. ಮತ್ತೆ ಅವಳು ಎಲ್ಲಿ ಹೊಗಬೆಕಾದರು ಹೇಳತಾಯಿದ್ದಳು, ಆದರೆ ನನ್ನ ಹತ್ತಿರಾ ಬರೋದಕ್ಕೆ ಮಾತ್ರ ಅವಳಿಗೆ ಬೇಜಾರು ಆಗತಿತ್ತೊನೋ ಗೊತ್ತಿಲ್ಲಾ ನೆರವಾಗಿ ಹೇಳಿದರೆ ಬೇಜಾರ ಮಾಡಕೊತಾಯಿರಲಿಲ್ಲ ಆದರೇ ಅವಳು ಹಿಂದಿನೀಂದಳೆ ನನ್ನ ದೂರಾ ಮಾಡತಾ ಬಮದಳು ಮಾಡಲಿ, ಕೇಳಿದರೆ ಬರಿ ನೀನೆನಾ ನನಗೆ ನನ್ನ ಪ್ಯಾಮಲೀ ಇದೆ ನನಗೂ ರಿಷ್ಕ್ ಅನ್ನೋದು ಇರತ್ತೆ ಅಂತಾ ಹೆಳತಾಯಿದ್ದಳು. ಅದು ನನಗೆ ತುಂಬಾನೆ ಮನಸ್ಸಿಗೆ ಬೆಜಾರ ಮಾಡಿತ್ತು ಅಷ್ಟೆ ಅಲ್ಲ ನನ್ನ ಪುಟ್ಟ ಹೃದಯ ಒಂದು ಸಾರಿ ನಿಂತು ಬಿಡತಾಯಿತ್ತು, ಒಂದಿನಾ ಕೇಳಿದೆ ಅಮ್ಮು ನಿನಗೆ ನನಕಿಂತಾ ನಿನ್ನ ಪ್ರೇಂಡೆ ಮುಖ್ಯ ಅಂತಾ. ಅವಳು ನನಗೆ ಹೇಳಿದ್ದು ನೀನಕಿಂತ ನನ್ನ ಪ್ರೇಂಡೆ ಮುಖ್ಯ ಅಂತಾ, ಚೇ ಇಷ್ಟು ದಿ ಮಾಡಿದ ಪ್ರೀತಿ ನೀರಿನಲ್ಲಿ ಕೊಚ್ಚಿ ಹೋದಹಾಗೆ ಆಯಿತು.ನಾನು ಎಷ್ಟು ಸಾರಿ ಕೇಳಿದರು ಅವಳಿಂದ ಬಂದ ಮಾತು ವಂದೆ ಪ್ರೇಂಡ್ಸ್ ಅಂತಾ, ಇರಲಿ ನನಗು ಒಂದು ಸ್ವಲ್ಪ 30% ಪ್ರೀತಿ ಕೊಡು ಅಂದ್ರೆ ಆಗೊದಿಲ್ಲ ಅಂದಳು. ಹೇಗಾಗಿರಬೇಡಾ ನನಗೆ. ಗೇಳೆಯರೆ ನಿವೆ ಹೇಳಿ ನಾನು ತಪ್ಪ ಮಾಡಿದ್ದಾ ಅವಳಾ ಅಂತಾ ನನ್ನ ತಪ್ಪದ್ದರೆ ಯಾವತ್ತು ನಿಮಗೆ ಮುಖಾನೆ ತೊರಿಸದ ಹಾಗೆ ದೂರ ಹೋಗತೆನೆ. ಆದರು ಪ್ರೀತಿಗೆ ಮೋಸಾಗಬಾರದು ಅನ್ನೋದೆ ನನ್ನ ಆಸೆ ಎಷ್ಟೂ ಜನ ಪ್ರಿತಿ ಮದರು ಅಂತಾ ನಂಬಿ ಬದುಕಿದವರು ಇದ್ದಾರೆ ಆ ಜನಕ್ಕೆ ಮುಂದಿನ ಪ್ರೇಮಿಗಳಿಗೆ ಪ್ರಿತಿ ಅಂದ್ರೆ ಕೋಪಾ ಬರಬಾರದು, ಪ್ರೀತಿ ಇರಬೇಕು ಅಮರವಾಗಿರಬೆಕು ನನ್ನ ತರಾ ನಾಯಿ ಪ್ರೀತಿ ಯಾರು ಮಾಡಬೇಡಿ ಪ್ಲೀಜ್ ಗೆಳೆಯರೆ.....ಅವಳು ತುಂಬಾನೆ ಒಳ್ಳೆಯವಳು ಅವಳು ಯಾಕೆ ಹಾಗಾದಳು ಅಂತಾ ಇನ್ನೂ ಗೊತ್ತಾಗಲಿಲ್ಲ. ಗೊತ್ತಾಗೋದು ಬೇಡಾ, ಮತ್ತೆ ಆ ಪ್ರೀತಿಯಲ್ಲಿ ಬದುಕಿ ಬಾಳುವ ಶಕ್ತಿ ನನಗಿಲ್ಲ ಅವಳು ಎಲ್ಲೆ ಇದ್ರು ಚನ್ನಾಗಿರಲಿ. ಅವಳ ಬದುಕು ಹಸಿರಾಗಲಿ, ದುಖ ಮಾತ್ರ ನನಗೆ ಇರಲಿ ಚಿಕ್ಕಂದಿನಿಂದಲೆ ಕಷ್ಟ ಉನ್ನೂತ್ತಾ ಬಂದಿದ್ದೆನೆ ಈ ಕಷ್ಟ ಯಾವಲೆಕ್ಕ. ಹತ್ತರಲ್ಲಿ ಹನ್ನೋಂದು ಅಂತಾ ಇದ್ದುಬಿಡುತ್ತೆನೆ, ನಾನು ಹೆಳೊದು ಒಂದೆ ಮಾತು ನನ್ನಷ್ಟು ಪ್ರಿತಿ ಮಾಡೊರು ಈ ಭೂಮಿಮೇಲೆ ಅವಳಿಗೆ ಯಾರು ಸಿಗಲಿಕ್ಕೆಯಿಲ್ಲ. ಸಿಕ್ಕರೆ ಅವಳ ಮಾಡಿದ ಪುಣ್ಯಕ್ಕೆ ಪ್ರತಿ ಫಲ, ಸಿಗದ್ದಿದ್ದರು ಪ್ರತಿಫಲ ಇದ್ದೆ ಇರುತ್ತೆ.
ಒಂದು ಸನ್ನ ಆಸೆ ಬದುಕ ನುಂಗಿತೆ ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತು ಅಂತಾ ಅವಾಗಲೆ ಗೊತ್ತಾಗಿದ್ದು. ಅವಳನ್ನು ನಂಬಿ ಇದ್ದ ಗೆಳೆಯರು ಇಲ್ಲದಂತಾಯಿತು. ಈಗ ಅನಿಸ್ತಾಯಿತ್ತು ಯಾಕಾದರೂ ಹಾಳಾದ ಪ್ರೀತಿಗೆ ಬಿದ್ದು ಎಲ್ಲರನ್ನು ಕಳೆದು ಕೊಂಡೆ ಅವಳನ್ನು ಬಿಟ್ಟು ಇಂದಿಗು ಇರಲಿಕ್ಕೆ ಆಗತಿಲ್ಲ, ದು:ಖ ಆದಾಗೇಲ್ಲಾ ಕಣ್ಣಿರೋರಿಸೂ ಕೈ ಇಲ್ಲಾ ಅನ್ನೋ ಕೊರಗು ಒಂದೆ,
ಅದ್ಯಾವ ಮುಖ ಇಟ್ಟಕೊಂಡು ಬರುತ್ತಾಳೆ. ಅವಳನ್ನು ಇಂದಿಗೂ ನೆನೆದರೇ ಕೋಪ, ಅಷ್ಟೆ ಪ್ರೀತಿ ಆದರೆ ಅದು ಇಂದಿಗೆ ಕೋನೆ ಇನ್ನೂ ಅವಳು ಯಾರೊ ನಾನು ಯಾರೋ. ಈ ಹಾಲು ಪ್ರೀತಿಯ ನೆನಪು ಮಾತ್ರ ಜೊತೆಗೆ......
ಪ್ಲಿಜ್...... ನನಗೆ ಮಾಡಿದ ಮೋಸ ಯಾರಿಗೂ ಮಾಡಬೇಡಾ ಇದೊಂದೆ ನನ್ನ ಆಸೆ..
.ಇಂತಿ ನಿನ್ನ ಅಮ್ಮು

No comments:
Post a Comment