.
ಜಗತ್ತಿನ
ಅತ್ಯಂತ ಪ್ರಾಚಿನ ಹಾಗೂ ಸಿರಿವಂತ ರಾಷ್ಟ ಬಾರತ. ಜಗತ್ತಿನ ಎಲ್ಲಜನರ ಕಣ್ಣು-ಕುಕ್ಕಿದ
ರಾಷ್ಟ್ರವೂ ಬಾರತವೇ ಗ್ರೀಕಿಂದ ಮೋಗಲ್ ರವರೆಗೆ ಶಕರು ಹೂನರಿಂದ ಶೂರುಮಾಡಿ ಬಿಳಿಯರವರೆಗೆ
ಲೋಟಿಗಾಗಿ ಬಹೂಸಂಖ್ಯೆ ಜನ ದಾವಿಸಿಬಂದದ್ದು ಬಾರತಕ್ಕೆ. ಅಲ್ಲದೆ ಮತ್ತೇನು, ಉತ್ತರದ ಹೀಮಾಲಯ ಮದ್ಯಬಾಗದಲ್ಲಿ ಘಣವಾಗಿ ಹರಡಿಕೋಂಡಿರು ಕಾಡುಗಳು, ದಕ್ಷಿಣದಲ್ಲಿ ಮಿಲನಗೊಳ್ಳುವ ಮೂರು ಭವ್ಯ ಸಾಗರಗಳು,
ಮಧ್ಯಿ ನ್ನೋಂದು ಮರಭೂಮಿ ಅದಕ್ಕೆ ಸಂವಾದದಂತಿರುವ ನದಿಗಳು ತೊರೆಗಳು ಜಲಪಾತಗಳು
ಕಣಬಿಟ್ಟ್ರೆದೂರಕ್ಕೆಕಾನುವ ಹೊಲಗದ್ದೆಗಳು ಸಮೃದ್ದ ಪೈರುಗದ್ದೆಗಳು ಕಲ್ಲನ್ನು ಕರಗಿಸಿ ಬೆಳೆಯನ್ನುತಗೆಯುವ ಇಲ್ಲಿನ ಸಮರ್ತ
ರೈತ. ದೇವರನ್ನು ನಾಚಿಸುವ ದೇವ ಮನುಷ್ಯರು ಇಂತಹ ರಾಷ್ಟ್ರ ಮತ್ತಿನ್ನೆಲ್ಲಿ ಇರಲು
ಸಾದ್ಯಹೇಳಿ.....
ಪ್ರಾಚೀನ ಇತೀಹಾಸತಜ್ಞ್ರರು ಆದುನಿಕ
ಚರಿತ್ರಕಾರರು ಭಾರತ ಎಂದೊಡನೆ ಹಿರೀ ಹಿರೀ ಹಿಗ್ಗೊದು ಈ ಕಾರಣ ಗೋಸ್ಕರವೇ ಇಂತಹ ಸಿರಿವಂತ
ಬಾರತವನ್ನು ಲೂಟಿಗೈಲೇಂದೆ ಜಗತ್ತು ಧಾವಿಸಿ ಬಂತು
ಕೆಲವ್ರು ಲೂಟಿಗೈದುಹೊರಟ್ರು ಇನ್ನು ಕೆಲವ್ರು ಆಳಲೆಂದು ಇಲ್ಲೆ ಉಳಿದ್ರು. ಹಾಗೆ ಉಳಿದವರಲ್ಲಿ ನಮ್ಮನ್ನು ಆಳಿದ ಬಿಳಯರೆ
ಪ್ರಮುಖರು. ಭಾರತವನ್ನು ಸದಾ ಕಾಲ ತಮ್ಮ ಗುಲಾಮಿ ರಾಷ್ಟವಾಗಿಸಬೊಳ್ಳಬೆಕೆಂಬ ಮನದಿಚ್ಚೆಯಿಂದಲೆ ಬಂದವ್ರು ಅವ್ರು. ನಾವು ಉಹಿಸಲಾಗದಷ್ಟು ಸಂಪತ್ತನ್ನು ಅವ್ರು ಸೂರ್ಯಗೈದಿದಲ್ಲದೆ
ಈ ದೇಶದ ರೈತನ ಗೂಣು ಮುರಿದ್ರು ಅಪಾರ
ತೆರಿಗೆಯನ್ನು ಹೇರಿ ಕೃಷಿ ಮಾಡುವುದನ್ನೆ ದುಸ್ಥಿರಗೊಳಿಸಿದ್ರು ರೈತನಿಗೆ ಜಮಿನುಮಾರಲು
ಪ್ರೋತ್ಸಾಹಿಸಿದ್ರು ಬೇಳೆದ ಬೇಲೆಯನ್ನು ತಾವು
ನಿರ್ದ್ರಿರಿಸಿದ್ರು ಒಂದು ಕಾಲದಲ್ಲಿ ಜಗತ್ತಿಗೆ ಅಣ್ಣ ಕೊಡುತ್ತಿದ್ದ ಬಾರತ ರೈತ ಕ್ಷಾಮದ ಕೂಪದಲ್ಲಿ ಬಿದ್ದ.
ಇಷ್ಟಕ್ಕೆ ಬ್ರೀಟಿಷರು
ತೃಪ್ತಿಪಟ್ಟುಕೊಳ್ಳಲಿಲ್ಲ ಬಾರತಿಯರನ್ನು
ಅಮಾನುಷವಾಗಿ ಕಂಡ ಕಂಡಲ್ಲಿ ಬಡಿದ್ರು ಸಾವಿರಾರು
ಜನರನ್ನು ಸಾಮೂಹಿಕವಾಗಿ ಹತ್ಯಮಾಡಲಾಯಿತು. ಗಂಡನನ್ನು ಕಳೆದುಕೊಂಡ ಹೆಂಡದಿರು ಎಷ್ಟೊ
ತಂದೆತಾಯಿಂದಯರನ್ನು ಕಳೆದುಕೊಂಡ ಮಕ್ಕಳು
ದುಡಿಯುವ ಮಕ್ಕಳನ್ನು ಕಳೆದು ಕೊಂಡ ಅಪ್ಪ ಅಮ್ಮಂದಿರ ರೋದನ ಬಾರತವನ್ನು
ಹಿರಿಯಲಾರಂಬೀಸಿತು.
ಈ ದೇಶದ ತರುಣರು ಸುಮ್ಮನಿರಲಿಲ್ಲ ಬ್ರೀಟಿಷರಿಂದ ಬಾರತವನ್ನು ಮುಕ್ತಿಗೊಳಿಸಲು ತಮ್ಮ
ಪ್ರಾಣವನ್ನು ಲೆಕ್ಕಿಸದೆ ಸಿದ್ದರಾಗಿನಿಂತರು.
15ರ ಮೋರ ಬಾಬುಲಾಲ ಗೇಣು ತನ್ನ ತೆಲೆಯನ್ನು ಬ್ರೀಟಿಷ ಲಾರಿಯ ಚಕ್ರಕಿಟ್ಟು ಬಾರತಕ್ಕಾಗಿ ತನ್ನ ಪ್ರಾಣವನ್ನು ಅರ್ಪಣೆ ಮಾಡಿದ. 24 ರ ಹರೆಯದ ಭಗತ್ ಸಿಂಗ್ ರಾಜ ಗುರು
ಸುಖದೆವರೊಂದಿಗೆ ಸೇರಿ ನಗು ನಗುತ್ತ
ನೇಣುಗಂಬವನ್ನು ಎರೀದ. 25 ರ ಆಜಾದ ತನಗೆ ತಾನೆ
ಗುಂಡುಹಾರಿಸಿಕೊಂಡು ತನ್ನನ್ನು ಬಾರತ ಮಾತೆಗೆ
ಸಮರ್ಪಿಸಿಕೊಂಡ. ಕನಿಷ್ಟ ಪಕ್ಷ 6.30ಲಕ್ಷ ಜನರ
ಬಲಿದಾನ ಹಾಗೂ ರಕ್ತದ ಕೊಡಿಮೇಲೆ ಬಾರತ ದಸ್ವಾತಂತ್ರ್ಯ ತೇಲಿಬಂತು.
1947ಅಗಷ್ಟ 14 ರಂದು
ಮದ್ಯ ರಾತ್ರೀ ಬ್ರೀಟಿಷರು ಬಾರತಕ್ಕೆ ಅಧಿಕಾರ ಹಸ್ತಾತಂರಿಸದ್ರು. ನೆನಪಿಡಿ ಇದು ಅಧಿಕಾರ ಹಸ್ತಾತಂರ ಮಾತ್ರ, ಸ್ವಾತಂತ್ರ್ಯವಲ್ಲ
ಅಂದು ಮಧ್ಯ ರಾತ್ರೀ
ಮೌಂಟ್ ಬ್ಯಾಟನ್ ಹೇಳಿದ ಮಾತು.... ನಾನು
ಗೌರವಾನ್ವಿತ ಮಹರಾಜರ ಸಂದೇಶ ಒಂದನ್ನು ನಿಮಗೆ ತಿಳಿಸುವುದಿದೆ ಈ ಐತಿಹಾಸಿಕ ದಿನದಂದು ಇಂಡಿಯಾ (ಬಾರತ) ದೇಶವೂ ಬ್ರೀಟಿಷ
ಕಾಮನ್ ವ್ಯಲ್ತ್ ದೇಶದಲ್ಲಿಮುಕ್ತ ಮತ್ತು ಸ್ವತಂತ್ರ ರಾಜ್ಯವಾಗಿ ಸ್ಥಾನ
ಪಡೆದಿದೆ. ಎಂದು ನೀಮಗೆಲ್ಲರಗೂ ಹೃತ್ಪೂರ್ವಕ ಹಾರೈಕೆಗಳನ್ನು ಸವಾನಿಸುತ್ತೆನೆ. ಸ್ವಾತಂತ್ರ್ಯವನ್ನು ಬಯಸುವ ಎಲ್ಲರು ನಿಮ್ಮ ಈ
ಸಂತೊಷದಲ್ಲಿ ಪಾಲ್ಗೊಳ್ಳಲಿದ್ದಾರೆ....... ಜವಹಾರಲಾಲ
ನೇಹರು ಅವರೊಂದಿಗೆ
ಒಪ್ಪಂದವನ್ನುಮಾಡಿಕೊಂಡು
ಬಾರತಿಯರು ಎಂದಿದ್ದರು ಬ್ರೀಟಿಷರ ವಸಾಹತ್ತು ಎಂದು ಸ್ಥೀರಿಕರಿಸಿ ಹೋದಾ. ಬ್ರೀಟಿಷ್ರ ವಸಾಹತ್ತು ಆಗುವುದಂದ್ರೆ ಇಂದಿಗೂ ಅವ್ರ ಗುಲಾಮರಾಗಿರುವೆವು ಎಂದರ್ಥ. ಅನುಮಾನವೇ
ಇಲ್ಲ ಬ್ರೀಟನ್ ರಾಣಿ ಬಾರತಕ್ಕೆ ಬರುವಾಗ ಇಂದಿಗೂ
ವಿಸ್ಸಾ ಪಾಸ ಪೋರ್ಟ ಪಡೆಯ ಬೇಕಾಗಿಲ್ಲ ಆದ್ರೆ ನಮ್ಮ ಮಂತ್ರಿಗಳು ಲಂಡನ್ನಿಗೆ
ಹೊಗಬೆಕಾದ್ರೆ ರಾಣಿ ಅನುಮತಿಯನ್ನು ಪಡೆದುಕೊಂಡೆ ಹೊಗಬೇಕು ಈ ಒಪ್ಪೊಂದದ ಪ್ರಕಾರ ಬಾರತದ ಪ್ರಾಧನಿಗಿಂತ ಹೆಚ್ಚಿನ
ಗೌರವ ಬ್ರೀಟನ್ ರಾಣಿಗೆ ಸಿಗಬೇಕು
ದುರ್ದೈವ ವಷ ಇಂದಿಗೂ ಚಾಚೂ ತಪ್ಪದೇ ಅನುಸ್ರಿಸುತ್ತಿದೆ ಅಂದ್ರೆ ಬಾರತ ಬಿಳಿ ಬ್ರೀಟಿಷರಿಂದ
ಕರಿ ಬ್ರೀಟಿಷರ ಕೈಗೆಬಂದಿದೆ ಅಷ್ಟೆ....!
ಸ್ವಾತಂತ್ರ್ಯ ಬಂದ
ಕೆಲವೆ ವರ್ಷಗಳಲ್ಲಿ ಇದು ಸಾಬೀತಾಯಿತು.
ನಮ್ಮನಾಳಿದ ದೊರಗಳು ನಮ್ಮ ದೇಶವನ್ನು ಕಟ್ಟಬೇಕಾಗಿತ್ತು ಅದ್ರೆ ಅವ್ರು ಈದೇಶದ ಲೂಟಿಗೆ ನಿಂತ್ರು. ಬ್ರಷ್ಟಾಚಾರದ ಮಹಾ ಪೂರವೇ ಹರಿಯಿತು
ವಟ್ಟಾರೆಈ ದೇಶದಿಂದ ಲಕ್ಷಾಂತ್ರ ಕೋಟಿರುಪಾಯಿ ವಿದೇಷಕ್ಕೆ ಹರಿದು ಹೊಯಿತು. ಇನ್ನು ಮುಂದುವರಿಯುತ್ತಲೆ
ಇದೆ... ಕೊನೆ ಎಂದು....?
No comments:
Post a Comment